ಸೇವೆ

  1. ಅಗತ್ಯ ದಾಖಲಾತಿ ಸಮೇತ ನಿಮ್ಮ ಹತ್ತಿರದ ಸಹಕಾರಿ ಸಂಘಗಳ/ಸ್ವ-ಸಹಾಯ ಶಾಖೆಗೆ ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.

     ಕೆಳಗಿನ ಅಗತ್ಯ ದಾಖಲೆಗಳನ್ನು ಸಲ್ಲಿಸಿ.

  1. ಸದಸ್ಯರು ಕಡ್ಡಾಯವಾಗಿ ತಮ್ಮ ಮೊಬೈಲ್ ಸಂಖ್ಯೆಯನ್ನು ಒದಗಿಸತಕ್ಕದು.
  2. ಪಡಿತರ ಚೀಟಿಯ ಪ್ರತಿ.
  3. ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡ್.
  4. ಪ್ರತಿಯೊಬ್ಬ ಸದಸ್ಯರ ಎರಡು ಪಾಸ್ಪೋರ್ಟ್ ಸೈಜಿನ ಪೋಟೋ.
  5. .ಜಾ/.ಪಂ. ಕುಟುಂಬದ ಪ್ರತಿಯೊಬ್ಬ ಸದಸ್ಯರ RD ಸಂಖ್ಯೆಯೊಂದಿಗೆ ಜಾತಿ ಪ್ರಮಾಣಪತ್ರದ ಪ್ರತಿ.
  6. ನಿಗದಿತ ಪಡಿಸಿದ ವಾರ್ಷಿಕ ವಂತಿಗೆ ಪಾವತಿಸಬೆಕು. (.ಜಾ/.ಪಂ. ಸದಸ್ಯರ ವಾರ್ಷಿಕ ವಂತಿಗೆ ಪಾವತಿಸುವ ಅಗತ್ಯವಿರುವುದಿಲ್ಲ).